ಡಾ|| ರಾಜ್ ಹುಟ್ಟು ಹಬ್ಬದ ಪ್ರಯುಕ್ತ


 Dr ರಾಜ್ ಕುಮಾರ್ ಅಂದ್ರೆ ನಮಗೆ ನೆನಪಾಗೋದು ಕನ್ನಡಿಗರ ಆಸ್ತಿ ಕನ್ನಡಿಗರ ಹೆಮ್ಮೆ ಕನ್ನಡಿಗರ ಕೀರ್ತಿ ಕನ್ನಡಿಗರ ಎಶಸ್ಸು ಅಂತಾನೆ ಹೇಳ್ಬೋದು 

ಇಂತಹ ಮಹಾನುಭಾವರು ಹುಟ್ಟಿರುವ ನಾಡಿನಲ್ಲಿ ನಾವು ಹುಟ್ಟಿರುವುದೇ ನಮ್ಮ ಅದೃಷ್ಟ ಅಂತನೆ ಹೇಳ್ಬೋದು ವರನಟ ಬಂಗಾರದ ಮನುಷ್ಯ ದೇವತಾ ಮನುಷ್ಯ ಇನ್ನು ಅನೇಕ ಬಿರುದುಗಳಿಂದ ಕರೆಯಲ್ಪಡುವವರು ನಮ್ಮ Dr ರಾಜ್ಹ ಕುಮಾರ್   

Dr ರಾಜ್ ಕುಮಾರ್ ರವರ ಹುಟ್ಟು ಹಬ್ಬವನ್ನು ಇದೇ ತಿಂಗಳು 24/4/2025 ರಂದು ಬಹಳ  ಸಂಭ್ರಮದಿಂದ ಇಡೀ ಕರುನಾಡು ಜನತೆ ಆಚರಿಸಿತು ಎಂದರೆ ತಪ್ಪಾಗಲಾರದು ಕಾರಣ Dr ರಾಜ್ ಎಂದರೆ ಹಿಂದಿನ ಪೀಳಿಗೆ ಇಂದಿನ ಪೀಳಿಗೆ ಹಾಗೂ ನಾಳಿನ ಪೀಳಿಗೆಗೂ ಅಚ್ಚುಮೆಚ್ಚು ಕಾರಣ ಅವರು ನೀಡಿರುವ ಕನ್ನಡದ ಅತ್ಯದ್ಭುತ ಸಿನಿಮಾಗಳು 

VDK ಸಿನಿಮಾಸ್ ರವರ "ದಿ" ಸಿನಿಮಾ ತಂಡ Dr ರಾಜ್ ಕುಮಾರ್ ರವರ ಹುಟ್ಟುಹಬ್ಬದ ಹಬ್ಬದ ಅನುಗುಣವಾಗಿ Dr ರವರ ಪುಣ್ಯಭೂಮಿ ಕಂಠೀರವ ಸ್ಟುಡಿಯೋ ನಲ್ಲಿ ಅನ್ನ ಸಂತರ್ಪಣೆ ಕಾರ್ಯವನ್ನು ಬಹಳ ಅಚ್ಚುಕಟ್ಟಾಗಿ ನೇರವಹಿಸಿದರು ಹಾಗೂ "ದಿ" ಸಿನಿಮಾ ಎಶಸ್ಸು ಕಾಣಲಿ ಎಂದು ಕಂಠೀರವ ಸ್ಟುಡಿಯೋದಲ್ಲಿರುವ ಎಲ್ಲಾ ದೇವರುಗಳು Dr ರಾಜಕುಮಾರ್, Dr ಪಾರ್ವತಮ್ಮ ರಾಜಕುಮಾರ್, Dr ಅಂಬರೀಷ್, Dr ಪುನೀತ್ ರಾಜಕುಮಾರ್ ರವರ ಆಶೀರ್ವಾದ ಪಡೆದುಕೊಂಡರು 



Comments

Popular posts from this blog

ಆಕಾರದಲ್ಲಿ ಗುಲಾಬಿ ರಂಗಿದೆ ಈ ಕಣ್ಗಳಲ್ಲಿ ಶರಾಬು ತುಂಬಿದೆ ಥಳಕು

ಶಂಕರ್ ನಾಗ್ ಜೀವನ ಕಥೆ ಕರುನಾಡು ಕಂಡ ಅದ್ಬುತ ಪ್ರತಿಭೆ

ರಾಜ್ಯದಲ್ಲಿ ಬೈಕ್ ಟ್ಯಾಕ್ಸಿಗಳಿಗೆ ಗುಡ್ ನ್ಯೂಸ್ ಎಂದಿನಂತೆ ಸೇವೆ ಮುಂದುವರಿಸಲು ಕರ್ನಾಟಕ ಆದೇಶ‌